
ನರೇಂದ್ರ ಮೋದಿ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ನೆರೆ ರಾಷ್ಟ್ರಗಳ ಸರ್ಕಾರಗಳ ಪ್ರಮುಖರು ಆಗಮಿಸಿದಾಗ ಸಂಬಂಧದ ವಿಷಯದಲ್ಲಿ ಹೊಸ ಭರವಸೆ ಮೂಡಿತ್ತು. ಆದರೆ ಕೊಹಿನೂರ್ ವಜ್ರ ಮತ್ತು ಈಸಾಗೆ ವೀಸಾ ವಿಷಯದಲ್ಲಿ ನಡೆದುಕೊಂಡ ರೀತಿ ಸರ್ಕಾರದ ರಾಜತಾಂತ್ರಿಕ ನೈಪುಣ್ಯವನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ. ಸ್ವಿಸ್ ಬ್ಯಾಂಕ್ನಿಂದ ಹಿಡಿದು ಪ್ರಪಂಚದ ನಾನಾ ದೇಶಗಳಲ್ಲಿ ಬಚ್ಚಿಟ್ಟಿರುವ ಸಾವಿರ, ಲಕ್ಷ ಕೋಟಿ ರೂಪಾಯಿ ಲೂಟಿ ಹಣ ಮಾತ್ರವಲ್ಲ, ಬ್ರಿಟಿಷರು ಹೊಡೆದುಕೊಂಡು ಹೋಗಿರುವ ಕೊಹಿನೂರ್ ವಜ್ರವೂ ವಾಪಸ್ ಬರುವುದಿಲ್ಲ ಅಂತ ಎಲ್ಲರಿಗೂ ಈಗ ಅನ್ನಿಸಿರಲಿಕ್ಕೆ […]