ಲಕ್ಷ್ಮಿಯನ್ನು ಹಸ್ತಾಂತರಿಸುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ ನಯಾಪೈಸೆ ಪಡೆಯದೆ ಲಕ್ಷ್ಮೇವಿಲಾಸ ಬ್ಯಾಂಕನ್ನು ವಿದೇಶಿ ಮಡಿಲಿಗಿಟ್ಟ ಆರ್‌ಬಿಐ ಕ್ರಮ ಸ್ವೀಕಾರಾರ್ಹವೇ?

ಭಾರತದ ಬ್ಯಾಂಕಿಂಗ್‌ ವಲಯದಲ್ಲಿ ಏನು ನಡೆಯುತ್ತಿದೆ? ಬ್ಯಾಂಕಿಂಗ್‌ ವಿಷಯದಲ್ಲಿ ಕನಿಷ್ಠ ತಿಳಿವಳಿಕೆ ಉಳ್ಳವರೆಲ್ಲರೂ ಕೇಳಿಕೊಳ್ಳುತ್ತಿರುವ ಅಚ್ಚರಿಯ ಪ್ರಶ್ನೆ ಇದು. ಅದರಲ್ಲೂ ಸ್ವದೇಶಿ, ಸ್ವಾವಲಂಬನೆ, ಸ್ವ ಶಕ್ತಿಯ ಆಶಯಗಳನ್ನೇ ಹೊಂದಿರುವ ಆತ್ಮನಿರ್ಭರತೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದ ಲಕ್ಷ್ಮೇವಿಲಾಸ ಬ್ಯಾಂಕನ್ನು ಸಿಂಗಾಪುರ ಮೂಲದ ಡಿಬಿಎಸ್‌ಗೆ ಏಕಾಏಕಿ ಹಸ್ತಾಂತರ ಮಾಡಲಾಗಿದೆ. ಎಲ್ಲಿಯ ಆತ್ಮನಿರ್ಭರತೆ ಎಂಬ ಘೋಷಣೆ? ಅದೆಲ್ಲಿಯ ವಿದೇಶಿ ಬ್ಯಾಂಕಿನ ಆಕರ್ಷಣೆ? ಈ ಎಲ್ಲವೂ ತಳಮಳವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇಕಾನಮಿಕ್‌ ಡೆವಲಪ್‌ಮೆಂಟ್‌ ಬೋರ್ಡ್‌ ಎಂಬುದು […]

Read More

ಖರೀದಿ ಹೆಚ್ಚಿಸಿ ಅನ್ನುತ್ತಿದೆ ಮಾರುಕಟ್ಟೆ

ಬೇಡಿಕೆ ಹೆಚ್ಚಿಸುವುದೇ ಈಗ ಸರಕಾರದ ಮುಂದಿರುವ ಸವಾಲು. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾದರೆ ಎಲ್ಲ ಬಗೆಯ ಉದ್ಯಮಗಳೂ ಕುಸಿದುಬೀಳುತ್ತವೆ. ತಜ್ಞರ ಸಲಹೆಗಳು ಮತ್ತು ಸರಕಾರದ ಪ್ಯಾಕೇಜ್ ಕೂಡ ಈ ನಿಟ್ಟಿನಲ್ಲಿದೆ. ಬೇಡಿಕೆ ಸೃಷ್ಟಿ ಹೇಗೆ? ಬೇಡಿಕೆ ಹೆಚ್ಚಳ ಅಗತ್ಯ. ಎಲ್ಲಬಗೆಯ ಮಾರುಕಟ್ಟೆಗಳೂ ಬೇಡಿಕೆಯ ಮೇಲೆ ನಿಂತಿವೆ. ಲಾಕ್‌ಡೌನ್‌ ಬಳಿಕ ಉತ್ಪಾದನೆ ನಡೆಸಲು ಎಲ್ಲ ಉದ್ಯಮಗಳೂ ಕಾತರವಾಗಿವೆ. ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರುವ ಕಂಪನಿಗಳು ದರಗಳಲ್ಲಿ ಕಡಿತ ಘೋಷಿಸಿವೆ. ಕೃಷಿ ಉತ್ಪನ್ನಗಳು, ಆಹಾರಧಾನ್ಯಗಳು ಸುಗ್ಗಿಯ ಬಳಿಕ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿವೆ. […]

Read More

ಬೇಕಿದೆ ಕೇಂದ್ರದ ಬಿಗ್ ಪ್ಯಾಕೇಜ್ – ಕೊರಾನಾಘಾತದ ಚೇತರಿಕೆಗೆ ಬೃಹತ್ ಪರಿಹಾರ ಸೂತ್ರ ಅಗತ್ಯ

– ಕೇಶವ್‌ ಪ್ರಸಾದ್‌ ಬಿ ಬೆಂಗಳೂರು ಕೊರೊನಾ ಸಂಕಟದ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆರವಿನ ಘೋಷಣೆಯ ಬೆನ್ನಲ್ಲೇ, ಕೇಂದ್ರ ಸರಕಾರದ ವಿಶೇಷ ಪ್ಯಾಕೇಜ್ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ. ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಕೇಂದ್ರ ಮೊದಲ ಹಂತದಲ್ಲಿ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಹೀಗಿದ್ದರೂ, ಪರಿಸ್ಥಿತಿ ಸುಧಾರಿಸಬೇಕಿದ್ದರೆ ಇನ್ನೂ ಒಟ್ಟಾರೆಯಾಗಿ 10-15 ಲಕ್ಷ ಕೋಟಿ ರೂ. ಬೇಕು ಎಂಬುದು ಪರಿಣಿತರ ಅಭಿಮತ. ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಉದ್ದಿಮೆ ಸೇರಿದಂತೆ […]

Read More

ಆರ್ಥಿಕ ಪುನಶ್ಚೇತನಕ್ಕೆ ಇದು ಸರಿಯಾದ ಕಾಲ

– ಕಿರಣ್‌ಕುಮಾರ್ ಡಿ.ಕೆ. ಹದಗೆಟ್ಟ ಅರ್ಥವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಹರಸಾಹಸಪಡುತ್ತಿದ್ದ ಕೇಂದ್ರ ಸರಕಾರಕ್ಕೆ ಮತ್ತೆ ಪುಟಿದೇಳಲು ಕೊರೊನಾ ಲಾಕ್‌ಡೌನ್ ಅವಕಾಶ ನೀಡಿದೆ! ಕೊರೊನಾ ವೈರಸ್ ನಿಯಂತ್ರಣ ಹಾಗೂ ಆರ್ಥಿಕ ಪುನಶ್ಚೇತನ ಈ ಎರಡೂ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸುಲಭವಲ್ಲವಾದರೂ ದೇಶಾದ್ಯಂತ ಸೋಂಕಿನ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬರುವ ಮೊದಲೇ ಆರ್ಥಿಕತೆಗೆ ಚೇತರಿಕೆ ನೀಡುವತ್ತ ಗಂಭೀರವಾಗಿ ಹೆಜ್ಜೆ ಇರಿಸಲು ಕೇಂದ್ರ ಸರಕಾರ ಮುಂದಡಿ ಇಡಲಾರಂಭಿಸಿದೆ. ದೇಶಾದ್ಯಂತ ಉತ್ಪಾದಕತೆಗೇ ಬ್ರೇಕ್ ಬಿದ್ದಿದೆ. ಹಣಕಾಸಿನ ಹರಿವು ಸಂಪೂರ್ಣ ಸ್ತಬ್ಧ ಎನ್ನುವಂತಾಗಿದೆ. ಹೀಗಿರುವಾಗ ಕೊರೊನಾ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top