
– ಮಂಜುನಾಥ ಅಜ್ಜಂಪುರ. ಅಂಕಣ: ಮರೆಯಲಾಗದ ಇತಿಹಾಸ ಕೊರೊನಾ ಸಾಂಕ್ರಾಮಿಕ ರೋಗದ ಎದುರು ಅಮೆರಿಕ ಜರ್ಝರಿತವಾಗಿದೆ. ಅಲ್ಲಿನ ಅಧ್ಯಕ್ಷರು ರೋಗ ಹರಡಿದ ಚೀನಾವನ್ನು ದೂಷಿಸಿದ್ದಾರೆ. ಇತಿಹಾಸದ ಪುಟಗಳೇ ವಿಚಿತ್ರ. ಅದರ ಪುಟಪುಟಗಳಲ್ಲಿ ನಿರಪರಾಧಿಗಳ- ಮುಗ್ಧರ ರಕ್ತವೇ ಹರಿದಿದೆ. ಇಂದಿನ ಅಮೆರಿಕ ಎಂಬ ದೇಶದಲ್ಲಿರುವ ಬಹುಸಂಖ್ಯಾತರು ಯೂರೋಪ್ ಮೂಲದ ಶ್ವೇತವರ್ಣೀಯ ಕ್ರೈಸ್ತರು. ಕೆಲವು ಶತಮಾನಗಳ ಹಿಂದೆ, ಇದೇ ಯೂರೋಪಿಯನ್ನರೇ ಉತ್ತರ-ದಕ್ಷಿಣ ಅಮೆರಿಕ ಖಂಡಗಳಲ್ಲಿದ್ದ ಕೋಟಿಕೋಟಿ ಮೂಲನಿವಾಸಿಗಳನ್ನು ಚಿನ್ನದ ಆಸೆಗಾಗಿ ಕೊಂದು ಹಾಕಿದರು. ಈ ಹಂತಕ ಪಡೆ ತಮ್ಮೊಂದಿಗೆ ಕೊಂಡೊಯ್ದ […]