ಮಿಸೆಸ್ ಫ್ರೈಡ್ ಆಫ್ ಕರ್ನಾಟಕ ಮಧ್ಯಮ ಸಹಯೋಗ ಸ್ಮರಣೆ

ಮಿಸೆಸ್ ಫ್ರೈಡ್ ಆಫ್ ಕರ್ನಾಟಕ ಎಂಬ ಯಶಸ್ವಿ ಕಾರ್ಯಕ್ರಮದ ವಿಜಯವಾಣಿ ಮತ್ತು ದಿಗ್ವಿಜಯ ಟಿವಿ ಮಾಧ್ಯಮ ಸಹಯೋಗ ಸ್ಮರಿಸಿ ವಿ ಫಾರ್ಚ್ಯೂನ್ ಸಂಸ್ಥೆಯ ಎಂಡಿ ಕೆಪಿಎಸ್ ಪ್ರಮೋದ್ ಅವರು ವಿಜಯವಾಣಿ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರಿಗೆ ಸ್ಮರಣಿಕೆ ಮತ್ತು ಕೃತಜ್ಞತೆಯ ಪತ್ರ ಸಲ್ಲಿಸಿದ ಸಂದರ್ಭ ಡೆಪ್ಯುಟಿ ಎಡಿಟರ್ ಚನ್ನೇಗೌಡ, ಹಿರಿಯ ವಿಶೇಷ ವರದಿಗಾರ ಶಿವಾನಂದ ತಗಡೂರು ತಗಡೂರು ಇದ್ದರು
ವಿಜಯವಾಣಿ ಮತ್ತು ದಿಗ್ವಿಜಯ ಟಿವಿ ಮಾಧ್ಯಮ ಸಹಯೋಗದೊಂದಿಗೆ ವಿ ಫಾರ್ಚ್ಯೂನ್ ಸಂಸ್ಥೆ ಏರ್ಪಡಿಸಿದ್ದ ಮಿಸೆಸ್ ಫ್ರೈಡ್ ಆಫ್ ಕರ್ನಾಟಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ವಿಜಯವಾಣಿ ಕಚೇರಿಗೆ ಸೆ.27ರಂದು  ಬಂದಿದ್ದ ವಿ ಫಾರ್ಚ್ಯೂನ್ ಸಂಸ್ಥೆಯ ಎಂಡಿ ಕೆಪಿಎಸ್ ಪ್ರಮೋದ್ ಅವರು ವಿಜಯ ವಾಣಿ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರಿಗೆ ಸ್ಮರಣಿಕೆ ಮತ್ತು ಕೃತಜ್ಞತೆಯ ಪತ್ರ ಸಲ್ಲಿಸಿ, ಸಂಸ್ಥೆ ನೀಡಿದ ಸಹಕಾರ ಸ್ಮರಿಸಿದರು.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top