ಬಿತ್ತಿದಂತೆಯೇ ವೃಕ್ಷ ಎಂಬುದು ರಾಜಕೀಯಕ್ಕೂ ಅನ್ವಯ

ಸಾಮಾಜಿಕ ಬದಲಾವಣೆಗಾಗಿ ಹೋರಾಟ ಮಾಡುವ ರೀತಿ ಹೇಗೆಂದು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಕಲಿತರು. ಅದು ಅವರ ಪಾಲಿಗೆ ಒಂದು ರೀತಿಯಲ್ಲಿ ಪ್ರಯೋಗಶಾಲೆಯಂತಿತ್ತು. ಅಲ್ಲಿಂದ ಭಾರತಕ್ಕೆ ಬಂದಾಗ, ದಕ್ಷಿಣ ಆಫ್ರಿಕಾದಲ್ಲಿ ಕಲಿತ ಅನುಭವವನ್ನು ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸುವುದೊಂದೇ ಬಾಕಿ ಉಳಿದಿತ್ತು. ಅದಕ್ಕಾಗಿ ವಿವಿಧ ಸಂಘಟನೆ, ಸಂಸ್ಥೆಗಳಲ್ಲಿ ಸಂಚರಿಸಿದ ಗಾಂಧೀಜಿ, ಕೊನೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮ ಹುಡುಕಾಟ ಕೊನೆಗೊಳಿಸಿದರು. ಏಕೆಂದರೆ ರಾಜಕೀಯ ಎಂದರೆ ತಕ್ಷಣಕ್ಕೆ ಬೇಕಾದ ಅಧಿಕಾರದ ಪ್ರಾಪ್ತಿ ಎಂಬುದನ್ನು ಗಾಂಧೀಜಿ ಸುತಾರಾಂ ಒಪ್ಪುತ್ತಿರಲಿಲ್ಲ. ಅವರ ಅಭಿಪ್ರಾಯದಲ್ಲಿ […]

Read More

ಕೊರೊನೋತ್ತರ ಬದುಕು ಎಂಬುದಿಲ್ಲ,ಅದರೊಂದಿಗೇ ಬದುಕು ಅಷ್ಟೆ!

  ಕೋವಿಡ್ 2ನೇ ಅಲೆ ಹೊತ್ತು ತಂದಿರುವ ಸಂಕಷ್ಟದ ಕುರಿತು ಚರ್ಚೆ ಮಾಡುವುದಕ್ಕೂ ಮುನ್ನ, ಕೋವಿಡ್ ಹೆಸರಿಸುವ ಮುನ್ನ ನಾವು ಅದಕ್ಕಿಟ್ಟಿರುವ ಇಲ್ಲವೇ ಸಂಬೋಧಿಸುವ ‘ಮಹಾಮಾರಿ’ ಎಂಬ ಪದದ ಕುರಿತು ಅರಿಯೋಣ. ಇಂಗ್ಲಿಷ್ ನಲ್ಲಿ ಎಪಿಡೆಮಿಕ್ ಹಾಗೂ ಪ್ಯಾಂಡೆಮಿಕ್ ಎಂಬ ಪದ ಬಳಕೆ ಇದೆ. ಇವೆರಡರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನವನ್ನು ಹೊಂದಿದೆ. ಒಂದು ನಿರ್ದಿಷ್ಟ ಪ್ರದೇಶ, ರಾಜ್ಯ ಅಥವಾ ದೇಶದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆಗೆ ಎಪಿಡೆಮಿಕ್(ಸಾಂಕ್ರಾಮಿಕ ರೋಗ) ಎನ್ನಲಾಗುತ್ತದೆ. ಅದೇ ಸಾಂಕ್ರಾಮಿಕ ರೋಗ […]

Read More

ದೇಶದಲ್ಲಿ ಆಕ್ಸಿಜನ್ ಎಮರ್ಜೆನ್ಸಿ,ಹಾಗಾದರೆ ಪರಿಹಾರ ಹೇಗೆ?

ಕೊರೊನಾ ಕಾರಣಕ್ಕೆ ಬಂಗಾಳದಲ್ಲಿ ರಾಜಕೀಯ ಸಮಾವೇಶ ನಿಲ್ಲಿಸಿದ ವಿಪಕ್ಷಗಳು, ಮುಂದುವರಿಸಿದ ಪ್ರಧಾನಿ,ಷಾ!ದೇಶಾದ್ಯಂತ ವ್ಯಾಪಕ ಟೀಕೆ. ದೇಶದಲ್ಲಿ ಮಧ್ಯಮ ವರ್ಗದವರು ಬಡತನಕ್ಕೆ ಜಾರ್ತಿರೋದು ಯಾಕೆ ಗೊತ್ತಾ?

Read More

ಕೊರೊನಾದಿಂದ ಸರಕಾರ ಕಲಿತ ಪಾಠವಾದರೂ ಏನು?

2016ರಲ್ಲಿ ಕೇಂದ್ರ ಸರಕಾರ ಘೋಷಿಸಿದ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ತತ್ತರಿಸಿದ ಉದ್ಯಮಗಳಿಗೆ ಲೆಕ್ಕವಿಲ್ಲ. ಆಗ ಕೆಲಸ ಕಳೆದುಕೊಂಡವರು, ಮುಂದೆ ಉದ್ಯೋಗ ದೊರಕುತ್ತದೆ ಎಂದು ಇದೇ ಸಮಯಕ್ಕೆ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದವರು ಇನ್ನೂ ಚೇತರಿಸಿಕೊಂಡಿಲ್ಲ. ಆದರೂ ಜನರು ಸಹಿಸಿಕೊಂಡಿದ್ದಾರೆ. ಕಾರಣ, ಇದು ದೇಶಕ್ಕೆ ಒಳಿತು ಮಾಡುವ ನಿರ್ಧಾರ ಎಂಬ ನಂಬಿಕೆಯಲ್ಲಿ. ಪ್ರಧಾನಿಯವರು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಉನ್ನತ ಆದರ್ಶವನ್ನು ಹೊಂದಿರುತ್ತಾರೆ ಎಂದು. ಅದೇ ರೀತಿ, 2020ರಲ್ಲಿ ಇದ್ದಕ್ಕಿದ್ದಂತೆಕೊರೊನಾ ಅಪ್ಪಳಿಸಿದಾಗ ಪ್ರಧಾನಿಯವರ ಕರೆ ಮೇರೆಗೆ ದೇಶಾದ್ಯಂತ ಲಾಕ್ಡೌನ್ […]

Read More

ಕಾಶಿ ವಿಶ್ವನಾಥ ದೇಗುಲದ ಮಗ್ಗುಲಲ್ಲೇ ಇರುವ ಜ್ಞಾನವಾಪಿ ಮಸೀದಿ ಉತ್ಖನನಕ್ಕೆ ವಾರಾಣಸಿ ನ್ಯಾಯಾಲಯ ನೀಡಿರುವ ಅನುಮತಿ,ಆದೇಶದ ಕುರಿತು ತಿಳೀಬೇಕಾ?

ಸಾರಿಗೆ ಸರಾಗ ಆಗುವ ಸಾಧ್ಯತೆ.. ರಾಜಕೀಯ ಸಮಾವೇಶಗಳಿಗೆ ಕೊರೊನಾ ಬರೋದಿಲ್ವೇ?

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top