ಇವರ ಜಾತ್ಯತೀತವಾದದ ಹಣೆಬರಹವೇ ಇಷ್ಟು ಅನ್ನುವ ತೀರ್ಮಾನಕ್ಕೆ ಬರದೇ ವಿಧಿಯಿಲ್ಲ. ಬೇರೆಲ್ಲ ಬಿಟ್ಟು ಈಗ ಶುರು ಆಗಿದೆ ಲಿಂಗಾಯತ ಧರ್ಮ ಸ್ಥಾಪನೆಯ ಚರ್ಚೆ. ಇದಕ್ಕೆ ಕಾರಣ ಮುಂಬರುವ ವಿಧಾನಸಭೆ ಚುನಾವಣೆ ಮೇಲಿನ ದೃಷ್ಟಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಮಾತು ಚೆನ್ನಾಗಿ ಅರ್ಥ ಆಗಬೇಕೆಂದರೆ, ಲಿಂಗಾಯತ ಧರ್ಮ ಸ್ಥಾಪನೆಯ ವಿಚಾರಕ್ಕಿಂತ ಮೊದಲು ಬಾಕಿ ಇನ್ನೊಂದಿಷ್ಟು ಸಂಗತಿಗಳತ್ತ ಮೆಲುಕು ಹಾಕಬೇಕು. 1985ರ ಸಂದರ್ಭ. ಆಗ ರಾಜೀವ ಗಾಂಧಿ ಈ ದೇಶದ ಪ್ರಧಾನಿ ಆಗಿದ್ದರು. ಪಶ್ಚಿಮ ಬಂಗಾಳದಲ್ಲಿ […]