– ಅರವಿಂದ ಚೊಕ್ಕಾಡಿ. ಭೀಮನ ಅಧೋಮುಖ ಅವರೋಹಣ, ಅರ್ಜುನನ ಊಧ್ರ್ವಮುಖ ಉಡ್ಡಯನ ಮನುಷ್ಯರೆಂಬವರ ಸಾಹಸದ ಮೂರು ಪಾತಳಿಗಳನ್ನು ಕಥಾಸೂತ್ರದಲ್ಲಿ ಒಪ್ಪಿಡಿಯಾಗಿ ಆವರಿಸಿದ್ದು ಈ ಎರಡು ಜಂಗಮಶೀಲತೆಗಳ ಸಾಂಕೇತಿಕ ಅತಿಕ್ರಮಗಳು ಎಂಬ ಎಚ್. ಎಸ್. ವೆಂಕಟೇಶಮೂರ್ತಿ ಅವರ ಮಾತುಗಳನ್ನು ಓದಿದಾಗ ತೆಲುಗಿನಲ್ಲಿ ‘ಬಾಲ ಭಾರತಂ’ ಸಿನಿಮಾದಲ್ಲಿ ಘಂಟಸಾಲ ಹಾಡಿದ ‘ಮಾನವುಡೇ ಮಹನೀಯುಡು’ ಗೀತೆ ನೆನಪಾಯಿತು. ಮಾನವ ಸಾಹಸಕ್ಕೆ ದೇವರು ಕೂಡ ಶರಣಾಗಿಬಿಡುತ್ತಾರೆ ಎಂಬ ಮಾತನ್ನು ಕಠೋಪನಿಷತ್ತಿನಲ್ಲಿ ನಚಿಕೇತನಿಗೆ ಯಮ ಹೇಳುತ್ತಾನೆ. ಹಾಗೆ ನೋಡಿದರೆ ಭಾರತದ ಉಪನಿಷತ್ ತತ್ವಜ್ಞಾನ ಪರಂಪರೆಯಲ್ಲೆ […]