ಅಮೆರಿಕ ಅಧ್ಯಯನ ಪ್ರವಾಸ – ನೆನಪಿನ ಮೆರವಣಿಗೆಯ ಚಿತ್ರಗಳು..
Hariprakash Konemane at Edward R. Murrow Program for Journalists in USಅಭಿನಂದನಾ ಪತ್ರ ಸ್ವೀಕರಿಸಿದ ಕ್ಷಣ..ಇತರೆ ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗೆ..ದಕ್ಷಿಣ ಏಷ್ಯಾದ ಇತರೆ ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗೆ..ಉತ್ತರ ಅಮೆರಿಕದ ದಕ್ಷಿಣ ತುತ್ತತುದಿ- ಮೆಕ್ಸಿಕೋ ಗಡಿಯಲ್ಲಿ ಒಂದು ದಿನ.. ಡ್ರಗ್ಸ್ ಮತ್ತು ಮಾನವ ಕಳ್ಳಸಾಗಣೆ ಸಂಬಂಧ ಎರಡೂ ದೇಶಗಳ ನಡುವೆ ಉದ್ವಿಗ್ನ ಸ್ಥಿತಿಗೆ ಕಾರಣವಾದ ಪ್ರದೇಶ..ಅಮೆರಿಕದ ಚುನಾವಣಾ ಆಯೋಗದ ಕಚೇರಿಯಲ್ಲಿ…ಅಮೆರಿಕದ ಡಬ್ಲ್ಯುಟಿಸಿ ಮೇಲೆ ದಾಳಿ ನಡೆಸಿದ (9/11) ವಿಮಾನದ ಅವಶೇಷಗಳಿರುವ ಮ್ಯೂಸಿಯಂಗೆ ಭೇಟಿ ನೀಡಿದ ಕ್ಷಣ..ಜಗತ್ ಪ್ರಸಿದ್ಧ ನಯಾಗರಾ ಜಲಪಾತಕ್ಕೆ ಭೇಟಿ ನೀಡಿದಾಗ..ಅರಿಝೋನಾ ಡೈಲಿ ಸ್ಟಾರ್ ಮುಂಭಾಗದಲ್ಲಿ ನಿಂತ ಹೊತ್ತು..
Hariprakash Konemane
ARCHIVES
SUBSCRIBE
Get latest updates on your inbox, subscribe to my newsletter